👆🏻👆🏻👆🏻👆🏻👆🏻👆🏻👆🏻👆🏻👆🏻
KPSC New Notification:
✍🏻📋✍🏻📋✍🏻📋✍🏻📋✍🏻
⚫ ಭೂಮಾಪನ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 264 ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ ವಿದ್ಯಾರ್ಹತೆ: PUC ಅಥವಾ BE (Civil) ಅಥವಾ B.Tech ( Civil)
⚫ ವಯೋಮಿತಿ: 18-35 (OBC-38 & SC/ST-40)
⚫ ಅರ್ಜಿ ಸಲ್ಲಿಸುವ ಅವಧಿ:
11-03-2024 ರಿಂದ 10-04-2024 ರ ವರೆಗೆ
⚫ ಲಿಖಿತ ಪರೀಕ್ಷೆಯ ದಿನಾಂಕ: 2024 ಜುಲೈ 6 & 7
⚫ Click here for notification
✍🏻📋✍🏻📋✍🏻📋✍🏻📋✍🏻📋
0 Comments
Please don't enter any spam links in comments box