RRB NOTIFICATION 9000+ POSTS
👆🏻👆🏻👆🏻👆🏻👆🏻👆🏻👆🏻👆🏻👆🏻RRB: New Notification:
✍🏻📋✍🏻📋✍🏻📋✍🏻📋✍🏻
★ ಭಾರತೀಯ Railway Recruitment Board (RRB) ನಲ್ಲಿ 9,000ಕ್ಕೂ ಅಧಿಕ Technicians ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: SSLC+ITI/B.Sc / B.E
★ CBT ಅಂದರೆ ಕಂಪ್ಯೂಟರ್ ಮೂಲಕ ನಡೆಯುವ ಪರೀಕ್ಷೆ ಕನ್ನಡದಲ್ಲೂ ಬರೆಯಬಹುದು.!!
★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 08-04-2024
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ CLICK ಮಾಡಿ
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://www.rrbbnc.gov.in/
✍🏻📋✍🏻📋✍🏻📋✍🏻📋✍🏻📋
0 Comments
Please don't enter any spam links in comments box